Dancing-Fingers-Kannada-Banner

Contest Alert!!!!🤩
Make creative Dance videos with your fingers as shown in the video and hold a chance to win 2 Lakhs Chingari Coins.


(ಕೈ ಬೆರಳುಗಳಿಂದ ಕ್ರಿಯೇಟಿವ್‌ ಡಾನ್ಸ್ ವೀಡಿಯೋ ಮಾಡಿ, ಚಿಂಗಾರಿ ಕಾಯಿನ್ಸ್‌ ಗೆಲ್ಲಿ! 🤩 )

Hashtag: #DancingFingers

Contest Duration: 10th to 16th September


(ಹ್ಯಾಶ್‌ಟ್ಯಾಗ್: #DancingFingers)

(ಸ್ಪರ್ಧೆಯ ಅವಧಿ: ಸೆಪ್ಟೆಂಬರ್‌ 10 ರಿಂದ 16 ರವರೆಗೆ)


Competition participation rules
(ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ?)

1. Click on 'Upload' > Click on 'Music/Sounds'> Click on 'Game' > Select your dialogue .
(1. ನಿಮ್ಮ ನೆಚ್ಚಿನ ಹಾಡಿಗೆ ವೀಡಿಯೋದಲ್ಲಿ ತೋರಿಸಿರುವಂತೆ ಕೈ ಬೆರಳುಗಳಿಂದ ಡಾನ್ಸ್ ವೀಡಿಯೋ ಮಾಡಿ.)

2. Dresses should be used as a song.


(2. ಹಾಡಿಗೆ ತಕ್ಕ ಹಾಗೆ ಉಡುಗೆ-ತೊಡುಗೆ ಬಳಸಿರಬೇಕು.)


3. Post the video with #DancingFingers hashtag.


(3. #DancingFingers - ಈ ಹ್ಯಾಶ್‌ಟ್ಯಾಗ್‌ನೊಂದಿಗೆ ನಿಮ್ಮ ವೀಡಿಯೊವನ್ನು ಪೋಸ್ಟ್ ಮಾಡಿ.)


Important :
(ಸೂಚನೆ:)

💠 Don’t forget to use the right hashtag. 

(ಸರಿಯಾದ ಹ್ಯಾಶ್‌ಟ್ಯಾಗ್ ಬಳಸಲು ಮರೆಯಬೇಡಿ. ಒಂದು ಪ್ರೊಫೈಲ್ ಗೆ 2 ವೀಡಿಯೋಗಳು ಮಾತ್ರ Qualify ಆಗುತ್ತವೆ.) 

Rewards*💸💰 :
(ಬಹುಮಾನಗಳು💸💰:)

💠 5 Winners will get 2 Lakh Chingari Coins each!!🤩

(💰💰5 ಅತ್ಯುತ್ತಮ ವೀಡಿಯೊಗಳಿಗೆ ಸಿಗಲಿದೆ 2 ಲಕ್ಷ Chingari Coins!!🤩)

Note :
(ಗಮನಿಸಿ:)

💠 Qualified video will get 25,000 Chingari coins

(ಪ್ರತಿ ಅರ್ಹ ವೀಡಿಯೋಗೆ ಸಿಗಲಿದೆ 25,000 ಚಿಂಗಾರಿ ಕಾಯಿನ್ಸ್!!🤩)