Participate-in-hungama-game-web-series-contest

Contest Alert!!!!🤩
Make your lip sync videos in #Game contest and win amazon vouchers!!


( #Game ಸ್ಪರ್ಧೆಯಲ್ಲಿ ಲಿಪ್ ಸಿಂಕ್ ವೀಡಿಯೊಗಳನ್ನು ಮಾಡಿ ಮತ್ತು ಅಮೆಜಾನ್ ವೌಚರ್ ಗಳನ್ನು ಗೆಲ್ಲಿರಿ!!)

Hashtag: #Game

Contest Duration: 26th April - 2nd May


(ಸ್ಪರ್ಧೆಯ ಅವಧಿ: ಏಪ್ರಿಲ್ 26 - ಮೇ 2 )


Competition participation rules
(ಸ್ಪರ್ಧೆಯ ನಿಯಮಗಳು:)

1. Click on 'Upload' > Click on 'Music/Sounds'> Click on 'Game' > Select your dialogue .
(1. ಅಪ್‌ಲೋಡ್ "ಕ್ಲಿಕ್ ಮಾಡಿ> 'ಮ್ಯೂಸಿಕ್' ಕ್ಲಿಕ್ ಮಾಡಿ> 'Game' ಕ್ಲಿಕ್ ಮಾಡಿ> ನಿಮ್ಮ ಡೈಲಾಗ್ ಆಯ್ಕೆ ಮಾಡಿ.)

2. Show your best lip-sync, transition, acting, or dance💃🏻🕺🏻 skills


(2. ನಿಮ್ಮ ಅತ್ಯುತ್ತಮ ನಟನಾ ಕೌಶಲ್ಯವನ್ನು ಲಿಪ್-ಸಿಂಕ್ ಮಾಡುವ ಮೂಲಕ ತೋರಿಸಿ.)


3. #Game - Post your video with this hashtag on Chingari app.


(3. ನಂತರ #Game ಹ್ಯಾಶ್‌ಟ್ಯಾಗ್‌ನೊಂದಿಗೆ ನಿಮ್ಮ ವೀಡಿಯೊವನ್ನು ಪೋಸ್ಟ್ ಮಾಡಿ.)


Important :

💠 Don’t forget to use the right hashtag. 

(ಸರಿಯಾದ ಹ್ಯಾಶ್‌ಟ್ಯಾಗ್ ಬಳಸಲು ಮರೆಯಬೇಡಿ.) 

Rewards*💸💰 :

💠 5 Best Video will get Amazon vouchers !!🤩

(5 ಅತ್ಯುತ್ತಮ ವೀಡಿಯೊಗಳಿಗೆ ಅಮೆಜಾನ್ ವೌಚರ್ ಸಿಗಲಿದೆ!!)

Note :

💠 Qualified video will get minimum 10,000+ Chingari coins

(ಅರ್ಹ ವೀಡಿಯೊಗೆ ಕನಿಷ್ಠ 10,000+ ಚಿಂಗಾರಿ ನಾಣ್ಯಗಳು ಸಿಗುತ್ತವೆ!!)